ಪ್ರಯಾಣಿಕರಿಗೆ ತಟ್ಟಿದ ಪ್ರತಿಭಟನೆ ಬಿಸಿ, ಸಂಚಾರಕ್ಕೆ ಪರದಾಟ

ಹಾಸನ: ಸಾರಿಗೆ  ನೌಕರರ ಮುಷ್ಕರ ಹಿನ್ನೆಲೆ

ಹಾಸನದಲ್ಲಿ ಮೂರನೇ ದಿನವೂ ಮುಂದುವರಿದ ಪ್ರತಿಭಟನೆ

ಪ್ರಯಾಣಿಕರಿಗೆ ತಟ್ಟಿದ ಪ್ರತಿಭಟನೆ ಬಿಸಿ, ಸಂಚಾರಕ್ಕೆ ಪರದಾಟ
ಹಾಸನದ ಕೆಎಸ್ ಆರ್ ಟಿಸಿ ಬಸ್
ನಿಲ್ದಾಣ ಖಾಲಿ ಖಾಲಿ

ಬಸ್ ನಿಲ್ದಾಣಕ್ಕೆ ಬಂದು ವಾಪಸ್ಸಾಗುತ್ತಿರುವ ಪ್ರಯಾಣಿಕರು

ಮಿನಿ ಬಸ್ , ಟೆಂಪೋ ಟ್ರಾವಲ್ ಮೂಲಕ ಪ್ರಯಾಣಿಕರ ಪ್ರಯಾಣ

ಕೆಎಸ್ ಆರ್ ಟಿಸಿ ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧ ಜನರ ಅಸಮಧಾನ

ಖಾಸಗಿ ವಾಹನ ಚಾಲಕರು ದುಪ್ಪಟ್ಟು 
ಹಣ ಕೇಳುತ್ತಿದ್ದಾರೆಂಬ ಆರೋಪ.

ಖಾಸಗಿ ವಾಹಗಳನ್ನು ಹಿಡಿದು ಪ್ರಯಾಣಿಸುತ್ತಿರುವ ಜನ

ರಾಜ್ಯದ ವಿವಿಧೆಡೆಯಿಂದ ರೈಲಿನಲ್ಲಿ ಹಾಸನಕ್ಕೆ ಬಂದ ಭಕ್ತರು

ಹಾಸನದಿಂದ ಧರ್ಮಸ್ಥಳಕ್ಕೆ ಹೋಗಲು ಪರದಾಟ

ಕಡೇ ಕಾರ್ತಿಕ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಹೋಗಲು ಹರಸಾಹಸ

ತಮ್ಮನ್ನೂ ಸರ್ಕಾರಿ ನೌಕರರಾಗಿ ಪರಿಗಣಿಸಿ ಎಂದು ಆಗ್ರಹಿಸಿ ಹೋರಾಟ ಆರಂಭಿಸಿರೊ ಸಾರಿಗೆ ನೌಕರರು

ಇಂದು ಅಂತರ್ಜಿಲ್ಲಾ , ಗ್ರಾಮಾಂತರ ನಗರ ಸಾರಿಗೆ ಸಂಪೂರ್ಣ ಬಂದ್

Post a Comment

Previous Post Next Post