ಹಾಸನ / ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಿ ಚೋಕೇನಹಳ್ಳಿ ಗ್ರಾಮದ ಗ್ರಾಮಸ್ಥರು ಚಿರತೆ ಕಾಟ ಹೆಚ್ಚಾಗಿದೆ ಎಂದು ಮನವಿ ಸಲ್ಲಿಕೆ ಮೇರೆಗೆ ನಿನ್ನೆ ಭಾನುವಾರ ಮುಂಜಾನೆ ಅಂದಾಜು 3ವರ್ಷದ ಗಂಡು ಚಿರತೆ ಧರ್ಮಪ್ಪಣ್ಣ ಎಂಬುವರ ಕೃಷಿ ಜಮೀನಿನ ಬಳಿ ಬೋನಿನಲ್ಲಿ ಸೆರೆ ಸಿಕ್ಕಿರುವುದು
ಹಲವು ದಿನಗಳಿಂದ ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಚಿರತೆ : ಕೃಷಿ ಜಮೀನಿನ ಬಳಿ ಬೋನಿನಲ್ಲಿ ಸೆರೆ
0