ಗ್ರಾಪಂ, ಚುನಾವಣೆಯಲ್ಲಿ ತಾಯಿ ಸೋಲಿನಿಂದ ಮನನೊಂದ ಮಗ ವಿಷ ಸೇವಿಸಿ ಆತ್ಮಹತ್ಯೆ,
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಡುವಿನಹೊಸಳ್ಳಿಯಲ್ಲಿ ಘಟನೆ,
ಗ್ರಾ.ಪಂ. ಚುನಾವಣೆಯಲ್ಲಿ ತಾಯಿ ಸೋಲಿನಿಂದ ಮನನೊಂದ ಮಗ ಆತ್ಮಹತ್ಯೆಗೆ ಯತ್ನ,
ಗ್ರಾಮದ ಅರುಣ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ,
ಹಾಸನ ಜಿಲ್ಲಾಸ್ಪತ್ರೆಗೆ ದಾಖಲು,
ಕಡುವಿನಹೊಸಳ್ಳಿ ಮಹಿಳಾ ಸಾಮಾನ್ಯ ಕ್ಷೇತ್ರಕ್ಕೆ ಮೂವರು ಸ್ಪರ್ಧೆ ಮಾಡಿದ್ದರು,
ಪದ್ಮಮ್ಮ, ಭಾಗ್ಯ ಮತ್ತು ಕುಮಾರಿ ಕಣಕ್ಕಿಳಿದಿದ್ದರು,
ಈ ಪೈಕಿ ಪದ್ಮಮ್ಮಗೆ ಜಯ, ಉಳಿದ ಇಬ್ಬರಿಗೆ ಸೋಲು
ಕುಮಾರಿ ಪುತ್ರ ಅರುಣ್ ಆತ್ಮಹತ್ಯೆಗೆ ಯತ್ನ,
ಹೊಳೆನರಸೀಪುರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ.