ಎರಡು ಬೈಕ್ ಗಳಿಗೆ ಟಿಪ್ಪರ್ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರು ಯುವಕರ ಸಾವು

ಹಾಸನ: ಎರಡು ಬೈಕ್ ಗಳಿಗೆ ಟಿಪ್ಪರ್ ಲಾರಿ ಡಿಕ್ಕಿ 

ಸ್ಥಳದಲ್ಲೇ ಇಬ್ಬರು ಯುವಕರ ಸಾವು, ಇನ್ನಿಬ್ಬರಿಗೆ  ಗಂಭೀರ ಗಾಯ
ಅರಕಲಗೂಡು ತಾಲ್ಲೂಕಿನ ಶಂಭುನಾಥಪುರ ಗ್ರಾಮದ ಬಳಿ ಘಟನೆ

ಶಂಭುನಾಥಪುರ ಗ್ರಾಮದ ಜಗದೀಶ್ (25) ಹಾಗೂ ವಿನೋದ್ (24) ಮೃತ ದುರ್ದೈವಿಗಳು

ಅಂಬಿಗೌಡನಹಳ್ಳಿ ಗ್ರಾಮದ ರಮೇಶ್ ಹಾಗೂ ನಂದೀಶ್ ಎಂಬುವವರಿಗೆ ಗಂಭೀರ ಗಾಯ

ಗಾಯಾಳುಗಳು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು

ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಟಿಪ್ಪರ್  ಲಾರಿ ನಿಲ್ಲಿಸದೆ ಚಾಲಕ ಎಸ್ಕೇಪ್

ಲಾರಿ ಪತ್ತೆಗೆ ಬೆನ್ನಟ್ಟಿರೋ ಅರಕಲಗೂಡು ಪೊಲೀಸರು

ಸ್ಥಳಕ್ಕೆ ಅರಕಲಗೂಡು ಪೋಲಿಸರು ಭೇಟಿ ಪರಿಶೀಲನೆ

Post a Comment

Previous Post Next Post