ಅರಸೀಕೆರೆ : ನಗರದಲ್ಲಿ ಪುಟ್ಪಾತ್ ಗಳ ಮೇಲೆ ವ್ಯಾಪಾರಿಗಳು ಬೋರ್ಡ್ ಇಟ್ಟಿದ್ದ ಕಾರಣ ಸಾರ್ವಜನಿಕರಿಗೆ ತೊಂದರೆ ಆಗುತಿದ್ದನ್ನ ಗಮನಿಸಿ,ಮಾನ್ಯ ನಗರಸಭೆಯ ಕಾಂತರಾಜು ರವರ ಸೂಚನೆ ಯಂತೆ, ಹೆಲ್ತ್ ಇನ್ಸಪೆಕ್ಟರ್ ರೇವಣಸಿದ್ದಪ್ಪ ನವರು ಇಂದು ನಗರದಲ್ಲಿ ಕಾರ್ಯಾಚರಣೆ ನಡೆಸಿ,ಪುಟ್ಪಾತ್ನಲ್ಲಿ ಇಟ್ಟಿದ್ದ ಬೋರ್ಡಗಳನ್ನ ತೆರವುಗೊಳಿಸಿ, ವಶಪಡಿಸಿಕೊಂಡರು.
ಪುಟ್ಪಾತ್ ಗಳ ಮೇಲೆ ವ್ಯಾಪಾರಿಗಳ ಬೋರ್ಡ್ ತೆರವು
0