ಹಾಸನ ಜಿಲ್ಲೆಯಲ್ಲಿ ಬಿತ್ತು ಮತ್ತೊಂದು‌ ಹೆಣ

ಹಾಸನ: ಜಿಲ್ಲೆಯಲ್ಲಿ ಬಿತ್ತು ಮತ್ತೊಂದು‌ ಹೆಣ

#ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ 

# ಚನ್ನರಾಯಪಟ್ಟಣ ತಾಲೂಕು ಕಮರವಳ್ಳಿ ಗ್ರಾಮದಲ್ಲಿ ಘಟನೆ 

# ಲಿಂಗರಾಜ್ ( ೪೨) ಕೊಲೆಯಾದ ವ್ಯಕ್ತಿ 

# ತಡರಾತ್ರಿ ಕೃತ್ಯ ನಡೆಸಿ ದುಷ್ಕರ್ಮಿಗಳು ಎಸ್ಕೇಪ್ 

# ಮನೆಗೆ ನುಗ್ಗಿ ಲಾಂಗುಮಚ್ಚುಗಳಿಂದ ಕೊಚ್ಚಿ ಕೊಲೆ

#ಮನೆಯಲ್ಲಿ ಲಿಂಗರಾಜ್ ಹಾಗೂ ಅವನ ಸಹೋದರ ಇದ್ದರು 

# ಅಡ್ಡ ಬಂದ ಸಹೋದರಿನಿಗೂ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ

#ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ 

#ಕೊಲೆಯಾದ ವ್ಯಕ್ತಿ ಈ ಮೊದಲು ಬೆಂಗಳೂರಿನಲ್ಲಿದ್ದ 

#ಲಾಕ್ ಡೌನ್ ಬಳಿಕ ಊರಿಗೆ ವಾಪಸ್ ಬಂದಿದ್ದ 

#ಕಮರವಳ್ಳಿಯಲ್ಲಿಯೇ ಕೋಳಿಫಾರಂ ನಡೆಸುತ್ತಿದ್ದ ಲಿಂಗರಾಜ್

#ಬೆಂಗಳೂರಿನಲ್ಲಿದ್ದಾಗ ರೌಡಿಸಂ‌ ನಂಟು ಹೊಂದಿದ್ದ ಲಿಂಗರಾಜು

#ಆ ವೈಷಮ್ಯದಿಂದಲೇ ಕೊಲೆ ನಡೆದಿರೋ‌ ಶಂಕೆ

#ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ ಪಡೆ

Post a Comment

Previous Post Next Post