ಹಾಸನ- ಹಾಸನದಲ್ಲಿ ನಾಲ್ಕನೇ ದಿನವೂ ಮುಂದುವರಿದ ಬಸ್ ಬಂದ್
ಹಾಸನದಿಂದ ಹೊರ ಪ್ರದೇಶಕ್ಕೆ ಖಾಸಗಿ ಬಸ್ ಮ್ಯಾಕ್ಸಿ ಕ್ಯಾಬ್ ಗಳ ಸಂಚಾರ ಆರಂಭ
ದುಬಾರಿ ಬೆಲೆಗೆ ಪ್ರಯಾಣಿಕರ ಕರೆದೊಯ್ಯುತ್ತಿರೋ ಖಾಸಗಿ ವಾಹನಗಳು
ಹಾಸನದಿಂದ ಬೆಂಗಳೂರು, ಮೈಸೂರು, ತಿಪಟೂರು ಅರಸೀಕೆರೆ ಸೇರಿ ವಿವಿಧೆಡೆಗೆ ಸಂಚಾರ
ಹಾಸನದಿಂದ ಬೆಂಗಳೂರಿಗೆ 500 ರೂ ದರ ನಿಗದಿ
ಸಾರಿಗೆ ಬಸ್ ನಲ್ಲಿ 230 ರೂ, ಖಾಸಗಿ ವಾಹನಗಳಲ್ಲಿ 500 ರೂ ನಿಗದಿ
ಬಸ್ ಬಂದ್ ಲಾಭ ಪಡೆದು ಜನರಿಂದ ಸುಲಿಗೆಗಿಳಿದ ಖಾಸಗಿ ವಾಹನ ಮಾಲೀಕರು, ಚಾಲಕರು
ಬಸ್ ಗಳಿಲ್ಲದೆ ಜನರ ಪರದಾಟ, ಹಾಸನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಯುತ್ತಿರೊ ಪ್ರಯಾಣಿಕರು
ಕೆಲ ರೂಟ್ ಗಳಿಗೆ ಒಂದೊಂದೆ ಬಸ್ ಕಳುಹಿಸುತ್ತಿತೋ ಸಾರಿಗೆ ಅಧಿಕಾರಿಗಳು
ನಿಧಾನವಾಗಿ ಸಾರಿಗೆ ಬಸ್ ಗಳ ಸಂಚಾರ ಆರಂಬಿಸಲು ಪ್ಲಾನ್
ಕರ್ತವ್ಯಕ್ಕೆ ಹಾಜರಾದ ನೌಕರರನ್ನು ಬಳಸಿಕೊಂಡು ಬೆಂಗಳೂರು, ಮಂಗಳೂರು, ಮೈಸೂರಿಗೆ ಬಸ್ ಸಂಚಾರ
ಹೆಚ್ವು ಪ್ರಯಾಣಿಕರು ಸೆರುತ್ತಲೇ ಬಸ್ ಕಳುಹಿಸುತ್ತಿರೊ ಸಾರಿಗೆ ಅಧಿಕಾರಿಗಳು
Tags
ಹಾಸನ