ಮೈಸೂರಿನಲ್ಲಿ ಆಶಾ ಕಾರ್ಯಕರ್ತೆ ಕೊಲೆ ಆಶಾ ಕಾರ್ಯಕರ್ತೆ ಕೊಲೆ

 ಮೈಸೂರು(ಹುಣಸೂರು):ಇಲ್ಲಿನ ಕಲ್ಕುಣಿಕೆ ಮಾರಿಗುಡಿಯಲ್ಲಿ ಆಶಾ ಕರ‍್ಯರ‍್ತೆಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ.



 ಮೃತ ಸೌಮ್ಯಳಿಗೆ ಅನೈತಿಕ ಸಂಬಂಧ ಇದೆ ಎಂದು ದಿನನಿತ್ಯ ಮನೆಯಲ್ಲಿ ಗಲಾಟೆಗಳು ನಡೆಯುತ್ತಿತ್ತು ಎನ್ನಲಾಗಿದೆ.ಸೌಮ್ಯ ಮಲಗಿದ್ಧ ಸಂರ‍್ಭ ಕಾಲಿನಿಂದ ಕತ್ತನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪತಿ ರವಿ ಒಪ್ಪಿಕೊಂಡಿದ್ದಾನೆ,ರವಿ ಮತ್ತು ಸೌಮ್ಯಾಳಿಗೆ ತಮ್ಮ ೧೧ ರ‍್ಷದ ದಾಂಪತ್ಯಕ್ಕೆ ಗೌರವ್ ಮತ್ತು ಅಕುಲ್ ಎಂಬಿಬ್ಬರು ಮಕ್ಕಳಿದ್ದಾರೆ.


ಘಟನೆ ಸಂಬಂಧ ಆರೋಪಿ ರವಿನನ್ನು ಹುಣಸೂರು ಪೋಲಿಸರು ಬಂಧಿಸಿದ್ದಾರೆ.

Post a Comment

Previous Post Next Post