ಗೊರೂರು ವ್ಯಾಪ್ತಿಯ ಇಂದ್ರಪುರದಲ್ಲಿ ಸ್ಪೋಟಕ ವಸ್ತುಗಳ ವಶ.

ಗೊರೂರು ವ್ಯಾಪ್ತಿಯ ಇಂದ್ರಪುರದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ 1250 ಜಿಲೆಟಿನ್ ಕಡ್ಡಿಗಳು ಮತ್ತು ಎರಡು ಡಿಟೋನೇಟರ್ ಸಹಿತ ಅನೇಕ ಸ್ಪೋಟಕ ವಸ್ತುಗಳನ್ನು ಆಂತರಿಕ ಭದ್ರತ ದಳದವರು ವಶಪಡಿಸಿಕೊಂಡಿದ್ದಾರೆ.

Post a Comment

Previous Post Next Post