ಹಾಸನ: ಖಾಸಗಿ ಬೈಕ್ ಶೋರೂಂ ಗೆ ತಗುಲಿದ ಬೆಂಕಿ
ಬ್ಯಾಟರಿ ಚಾಲಿತ ಮೊಪೆಡ್ ಶೋರೂಂಗೆ ತಗುಲಿದ ಬೆಂಕಿ
ಧಗಧಗನೆ ಹೊತ್ತಿ ಉರಿಯುತ್ತಿರೋ ಬೈಕ್ ಗಳು
ಹಾಸನದ ಸಾಲಗಾಮೆ ರಿಂಗ್ ರಸ್ತೆಯಲ್ಲಿ ಘಟನೆ
ಕಟ್ಟದ ಸುತ್ತ ಸುತ್ತುವರಿದ ದಟ್ಟ ಹೊಗೆ
ಕಟ್ಟಡದ ಒಳಗೆ ಒಳೆಗೆ ಮುವತ್ತು ಬೈಕ್ ಗಳು ಸುಟ್ಟು ಕರಕಲಾಗೋ ಸಾಧ್ಯತೆ
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು
ಬೆಂಕಿ ನಂದಿಸುವುದಕ್ಕಾಗಿ ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಾಧ್ಯತೆ
Tags
ಹಾಸನ