ದೇವಾಲಯ ಹುಂಡಿಯನ್ನೇ ಕದ್ದ ಖದೀಮರು..ಬೆಚ್ಚಿ ಬಿದ್ದ ಗ್ರಾಮಸ್ಥರು..
ತಡರಾತ್ರಿ ದೇವಾಲಯದ ಬೀಗ ಮುರಿದು ದೇವಾಯದ ಹುಂಡಿಯನ್ನೇ ಹೊತ್ತುವೈದ ಖದೀಮರು.
ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಬರುವ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ..
ರಾಜ್ಯದಲ್ಲೇ ಬಯಲು ಸೀಮೇಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವೆಂದೆ ಪ್ರಸಿದ್ದವಾಗಿರು ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯದಲ್ಲಿ ಕಳತನ..
ಕೃಷ್ಣರಾಜಪೇಟೆ ಮುಜರಾಯಿ ಇಲಾಖೆ ಇಂದ ದೇವಾಲಯಕ್ಕೆ ಸಿ ಸಿ ಕ್ಯಾಮರ ಆಳವಡಿಕೆ.. ಆದ್ರೆ ದೇವಾಯದ ಹುಂಡಿ ಕೊಂಡೈದ ಖದೀಮರು.
ಕಿಕ್ಕೇರಿ ಪೋಲೀಸ್ ಠಾಣಾ ವ್ಯಾಪ್ತಿಯ ಸಾಸಲು ಗ್ರಾಮ..
Tags
ಮಂಡ್ಯ