ಸಕಲೇಶಪುರ ಸರ್ಕಾರಿ ಆಸ್ಪತ್ರೆ ಕಾರ್ಪಾರ್ಟ್ ವೈದ್ಯರ ನಿರ್ಲಕ್ಷ ಗರ್ಭಿಣಿ ಮಹಿಳೆ ಮತ್ತು ಮಗು ಸಾವು
ವಿಕ ಸುದ್ದಿಲೋಕ ವನಗೂರು ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ಬ್ಯಾಗಡ ಹಳ್ಳಿ ಗ್ರಾಮ ವ್ಯಾಪ್ತಿಯ ಹಳ್ಳಿಬೈಲು ಗ್ರಾಮದಲ್ಲಿ 9 ತಿಂಗಳ ಗರ್ಭಿಣಿ ಮಹಿಳೆ ಮತ್ತು ಮಗು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ ಗರ್ಭಿಣಿ ಮಹಿಳೆ ಮತ್ತು ಮಗು ಮೃತಪಟ್ಟಿದ್ದು ಮಹಿಳೆ ಸಾವಿಗೆ ಸಕಲೇಶಪುರ ಕಾಪರ್ಡ್ ಆಸ್ಪತ್ರೆ ಶ್ರೀ ಮತ್ತು ಪ್ರಸೂತಿ ತಜ್ಞ ವೈದ್ಯರೊಬ್ಬರ ನಿರ್ಲಕ್ಷವೇ ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆ .. 9 ತಿಂಗಳ ತುಂಬು ಗರ್ಭಿಣಿ ಮಹಿಳೆ ಆಶಾ 34 ವರ್ಷ ಶುಕ್ರವಾರ ಸಂಜೆ 8:00 ಗಂಟೆಗೆ ಮಹಿಳೆಗೆ ಹೆರಿಗೆ ನೋವು ಬಂದ ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮಹಿಳೆಯನ್ನು ಮಹಿಳೆಯ ಪತಿ ಮೋಹನ್ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ತುಂಬು ಗರ್ಭಿಣಿ ಮಹಿಳೆಗೆ ಬಿಪಿ ಮತ್ತು ಶುಗರ್ ಇದೆಯೆಂದು ಸಮಸ್ಯೆ ಗಂಭೀರವಾದ ರೆ ಕಷ್ಟ ಆಪರೇಷನ್ ಮಾಡಿ ಹೆರಿಗೆ ಮಾಡಿ ಮಹಿಳೆಯ ಪತಿ ವೈದ್ಯರಲ್ಲಿ ಕೇಳಿಕೊಂಡಿದ್ದಾರೆ ಕರ್ತವ್ಯದಲ್ಲಿದ್ದ ಪ್ರಸೂತಿ ವೈದ್ಯರು ತುಂಬು ಗರ್ಭಿಣಿ ಮಹಿಳೆಗೆ ಇಂಜೆಕ್ಷನ್ ಕೊಟ್ಟು 10:00 ಗಂಟೆಗೆ ಮನೆಗೆ ಹೋಗಿದ್ದಾರೆ ಹತ್ತು ಮೂವತ್ತಕ್ಕೆ ಮಹಿಳೆಗೆ ಹೆರಿಗೆ ನೋವಿನಿಂದ ಸ್ಥಿತಿ ಗಂಭೀರವಾಗಿದೆ ಈ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ವೈದ್ಯರಿಗೆ ಕರೆ ಮಾಡಿದರು ವೈದ್ಯರು ಕ್ಯಾರೇ ಅಂದಿಲ್ಲ ಪರಿಸ್ಥಿತಿ ಅರಿತ ಮಹಿಳೆ ಪತಿ ವೈದ್ಯರ ಮನೆಗೆ ರಾತ್ರಿ ಹೋಗಿ ಮಹಿಳೆ ಸ್ಥಿತಿ ಗಂಭೀರವಾಗಿದೆ ದಯವಿಟ್ಟು ಆಸ್ಪತ್ರೆಗೆ ಬನ್ನಿ ಎಂದರು ವೈದ್ಯರು ಕ್ಯಾರೆ ಎಂದಿಲ್ಲ ಎಂದು ಆರೋಪಿಸಿದ್ದಾರೆ ಶನಿವಾರ ಬೆಳಗ್ಗೆ ಗರ್ಭಿಣಿ ಮಹಿಳೆ ಚಿಕ್ಕಿ ಗಂಭೀರವಾದಗ ರೋಗಿಯ ಸ್ಥಿತಿ ಗಂಭೀರವಾಗಿದೆ ಕೂಡಲೆ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಎಂದು ವೈದ್ಯರು ಹೇಳಿದ್ದಾರೆ ಜಿಲ್ಲಾಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಮಗು ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದು ಮಹಿಳೆ ಸಾವಿಗೆ ಕಾರಣರಾದ ಸಕಲೇಶಪುರ ತಾಲ್ಲೂಕುಆಸ್ಪತ್ರೆ ವೈದ್ಯರ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ