ಚಲಿಸುತ್ತಿದ್ದ ಲಾರಿ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನ

ಹಾಸನ: ಚಲಿಸುತ್ತಿದ್ದ ಲಾರಿ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನ


ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಘಟನೆ

ತಮಿಳುನಾಡು ಮೂಲದ ಲಾರಿ 
ಚಾಲಕ ಸಜೀವ ದಹನ

ಇಂದು ಮುಂಜಾನೆ ನಡೆದಿರೋ ಘಟನೆ

ಸೀಟ್ ನಲ್ಲಿ ಕುಳಿತ ಭಂಗಿಯಲ್ಲೇ ಸಜೀವ ದಹನವಾಗಿರೋ ಚಾಲಕ

ಇಂಜಿನ್‌ನಲ್ಲಿ‌ ಬೆಂಕಿ ಕಾಣಿಸಿಕೊಂಡು ಅವಘಡ ನಡೆದಿರೋ ಶಂಕೆ

ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ

Post a Comment

Previous Post Next Post