ಪಿ.ಎಲ್ ಇಬ್ಬನಿ ನಾಟ್ಯ ಮಯೂರಿ ರಾಷ್ಟç ಪ್ರಶಸ್ತಿ.

  ರಾಮನಾಥಪುರದ ಪ್ರಾಥಮಿಕ ಅರೋಗ್ಯ ಕೇಂದ್ರದ ಟಾಫ್‌ನಸ್ಸ್ ನಯನಲೋಕೇಶ್ ಅವರ ಪುತ್ರಿ ನೃತ್ಯ ಕಲಾವಿದೆ ಪಿ.ಎಲ್. ಇಬ್ಬನಿ ಅವಳು ರಾಷ್ಟಿçÃಯ ನಾಟ್ಯ ಮಯೂರಿ ರಾಷ್ಟç  ಪ್ರಶಸ್ತಿಯನ್ನು ಪಡೆದಿದ್ದಾಳೆ.  


ಬೆಂಗಳೂರು ನಗರದ ನಯನ ರಂಗಮAದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯೋಗ ಭಾರತ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರುಗಳಾದ ಮಲ್ಲೇಶ್ವರ ಕ್ಷೇತ್ರ ಶ್ರೀ ಬಸವರಮಾನಂದಸ್ವಾಮಿ ಮುಂತಾದವರು ನೀಡಿದರು.  


Post a Comment

Previous Post Next Post