Homeಹಾಸನ ಕೋವಿಡ್ ಲಸಿಕೆ ಪಡೆದ ಹಾಸನ ಜಿಲ್ಲಾ ನ್ಯಾಯಾಧೀಶರು April 05, 2021 0 ಹಾಸನ ಏ.೦೫ :- ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶಿವಣ್ಣ ಹಾಗೂ ಸತ್ರ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವಿಕಾಂತ್ ಅವರು ಹಳೆಯ ಕೋರ್ಟ್ ನ ಲಸಿಕಾ ಕೇಂದ್ರದಲ್ಲಿAದು ಕೋವಿಡ್-೧೯ ಮೊದಲ ಡೋಸ್ ಪಡೆದರು. Tags ಹಾಸನ Facebook Twitter