ಆರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ ಬೆರಳೆಣಿಕೆಯಷ್ಟು ಸಾರಿಗೆ ಬಸ್ ಗಳ‌ ಸಂಚಾರ

ಹಾಸನ : ಆರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸಾರಿಗೆ ಬಸ್ ಗಳ‌ ಸಂಚಾರ


ಡಿಪೋದಲ್ಲೇ ಉಳಿದ ಬಹುತೇಕ ಸಾರಿಗೆ ಬಸ್ ಗಳು, ಬೆಂಗಳೂರು ಹಾಗೂ ತಾಲ್ಲೂಕು ಕೆಂದ್ರಗಳಿಗೆ ಹೆಚ್ಚು ಸಂಚರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್

ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣಗಳು ಖಾಲಿ ಖಾಲಿ. ಖಾಸಗಿ ವಾಹನಗಳ ನಿಲ್ದಾಣವಾದ ಸಾರಿಗೆ ಬಸ್ ನಿಲ್ದಾಣ, ಸಾರಿಗೆ ಹಾಗೂ ನಗರ ಬಸ್ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿರುವ ಖಾಸಗಿ ಬಸ್ ಹಾಗೂ ಟಿಟಿ ವಾಹನ

ಮುಷ್ಕರವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳು, ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿರುವ ಖಾಸಗಿ ಬಸ್ ಗಳು

ಹಾಸನ ನಗರದ ಎನ್.ಆರ್.ವೃತ್ತ, ಸಾರಿಗೆ ಹಾಗೂ ನಗರ ಬಸ್ ನಿಲ್ದಾಣದಲ್ಲಿ ನಿಂತಿರುವ ನೂರಾರು ಖಾಸಗಿ ವಾಹನ

ಇಂದು ಹತ್ತು ಗಂಟೆಗೆ ಮತ್ತೆ ಪ್ರತಿಭಟನೆ ನಡೆಸಲಿರುವ ಸಾರಿಗೆ ನೌಕರರು ಹಾಗೂ ಅವರ ಕುಟುಂಬಸ್ಥರು

ತಟ್ಟೆ ಲೋಟ ಬಾರಿಸುವ ಮೂಲಕ ಪ್ರತಿಭಟನೆ

ನಗರದ ರೈಲ್ವೆ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಲಿರುವ ಸಾರಿಗೆ ನೌಕರರು


Post a Comment

Previous Post Next Post