ಹಾಸನ: ನಗರದ ಗೃಹರಕ್ಷಕ ದಳ ಘಟಕದ ಆವರಣದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ೧೩೦ನೇ ಜಯಂತಿ ಆಚರಣೆಯನ್ನು ಘಟಕಾಧಿಕಾರಿ ಬಿ.ಜಿ. ಮಂಜೂಳ ನೇತೃತ್ವದಲ್ಲಿ ಜರುಗಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಅವರ ನೆನಪುಗಳನ್ನು ಇದೆ ವೇಳೆ ಮೆಲುಕು ಹಾಕಿದರು. ಇದೆ ವೇಳೆ ನಗರ ಘಟಕದ ಗೃಹರಕ್ಷಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Tags
ಹಾಸನ