ಹಾಸನ: ಸಾರಿಗೆ ನೌಕರರ ಮುಷ್ಕರ ಆರನೇ ದಿನವೂ ಹಾಸನದಲ್ಲಿ ಮುಂದುವರಿದಿದೆ. ಈ ಮಧ್ಯೆ ಹಾಸನ ನಗರ ಬಸ್ ನಿಲ್ದಾಣದಲ್ಲೇ ಸಾರಿಗೆ ನೌಕರರೊಬ್ಬರು ವಿಷ ಸೇವಿಸಿದ ಘಟನೆ ನಡೆದಿದೆ. ಪಾಲಾಕ್ಷ (40) ವಿಷ ಸೇವಿಸಿದ ಸಾರಿಗೆ ನೌಕರ. ನಿರ್ವಾಹಕ ಕಂ ಚಾಲಕನಾಗಿರುವ ಪಾಲಾಕ್ಷ ಹಾಸನದ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಲ್ಲದೆ ಹಾಸನ ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪಾಲಾಕ್ಷ ವಿಷ ಸೇವಿಸಿದನ್ನು ಗಮನಿಸಿದ ಇನ್ನಿತರರು ಕೂಡಲೇ ಅವರನ್ನು ಜಿಲ್ಲಾಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾರಿಗೆ ನೌಕರರ ಕುಟುಂಬಸ್ಥರ ಪ್ರತಿಭಟನೆ!
ಸಾರಿಗೆ ನೌಕರರ ಕುಟುಂಬದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಟ್ಟೆ ಬಡಿದು ಧರಣಿ ನಡೆದಿದೆ. ಇನ್ನು ಈ ಪ್ರತಿಭಟನೆಯಲ್ಲಿ ಪುಟಾಣಿ ಮಕ್ಜಳು ಕೂಡ ಭಾಗಿಯಾಗಿದ್ದಾರೆ.

Tags
ಹಾಸನ