ಹಾಸನ : ರೆಸಾರ್ಟ್ ನಲ್ಲಿ ತಂಗಿದ್ದವರನ್ನು ಖಾಲಿ ಮಾಡಿಸಿದ ಸ್ಥಳೀಯರು
ಸಕಲೇಶಪುರ ತಾಲೂಕಿನ ಅಗ್ನಿಗುಡ್ಡದಲ್ಲಿರುವ ರೆಸಾರ್ಟ್ ನಲ್ಲಿ ಘಟನೆ
ಎರಡು ದಿನಗಳ ಹಿಂದೆ ರೆಸಾರ್ಟ್ ಗೆ ಬಂದಿದ್ದ ಸುಮಾರು 60 ಕ್ಕು ಹೆಚ್ಚು ಮಂದಿ
ಬೆಂಗಳೂರಿನಿಂದ ಬಂದು ರೆಸಾರ್ಟ್ ನಲ್ಲಿ ಸ್ಟೇ ಆಗಿದ್ದರು
ರೆಸಾರ್ಟ್ ನಲ್ಲಿರುವುವರಿಂದ ಸ್ಥಳೀಯರಿಗೆ ಕೊರೊನ ಸೋಂಕು ತಗುಲುವ ಭೀತಿ ಹಿನ್ನಲೆ
ರೆಸಾರ್ಟ್ ಭೇಟಿ ನೀಡಿ ಖಾಲಿ ಮಾಡುವಂತೆ ಸೂಚಿಸಿದ್ದ ಆರ್.ಐ., ಹಾಗೂ ಓರ್ವ ಪೊಲೀಸ್ ಪೇದೆ
ಆದರೂ ಕ್ರಮ ಕೈಗೊಳ್ಳದ ರೆಸಾರ್ಟ್ ಮಾಲೀಕರು
ಈ ಹಿನ್ನೆಲೆಯಲ್ಲಿ ರೆಸಾರ್ಟ್ ಗೆ ನುಗ್ಗಿ ಖಾಲಿ ಮಾಡಿಸಿದ ಸ್ಥಳೀಯರು
ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ವಾಪಾಸ್ ಹೊರಟ ಅರವತ್ತುಕ್ಕೂ ಹೆಚ್ಚು ಮಂದಿ
ರೆಸಾರ್ಟ್ ಮಾಲೀಕರು ಮನವಿ ಮಾಡಿದರು ಜಗ್ಗದ ಗ್ರಾಮಸ್ಥರು
Tags
ಸಕಲೇಶಪುರ