ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೊನಾದಿಂದ ಸಾವು
ಕೋವಿಡ್ ನಿಂದ ಮೃತಪಟ್ಟ ಸೆಕ್ಯುರಿಟಿ ಧರ್ಮೇಶ್(೩೮)
ಹಾಸನ ತಾಲೂಕು ತಿರುಪತಿಹಳ್ಳಿ ಗ್ರಾಮದ ಧರ್ಮೇಶ್
ಕೋವಿಡ್ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೆಕ್ಯೂರಿಟಿ
ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದರಿಂದಲೇ ಸೋಂಕು ತಗುಲಿದೆ ಎಂದು ಸಂಬಂಧಿಕರ
ಆರೋಪ
ಕೋವಿಡ್ ವಾರಿಯರ್ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಒತ್ತಾಯ
Tags
ಹಾಸನ