ಹಾಸನ: ಅಂತೂ ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಘೋಷಣೆ
ಅಧ್ಯಕ್ಷರಾಗಿ ಬಿಜೆಪಿಯ ಮೋಹನ್ ಆರ್ ಮತ್ತು ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಆಯ್ಕೆ
ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆ ಮಾಡಿದ ಚುನಾವಣಾ ಅಧಿಕಾರಿ ಬಿ.ಎ.ಜಗದೀಶ್
2020 ಅಕ್ಟೋಬರ್ 29 ರಂದು ನಡೆದಿದ್ದ ಚುನಾವಣೆ, ಕೋರ್ಟ್ ಆದೇಶದಂತೆ ಫಲಿತಾಂಶ ತಡೆ ಹಿಡಿಯಲಾಗಿತ್ತು
ಮೊನ್ನೆಯಷ್ಟೇ ಮೀಸಲು ಪ್ರಶ್ನಿಸಿ ಜೆಡಿಎಸ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್ ಪೀಠ
ಈ ಹಿನ್ನೆಲೆಯಲ್ಲಿ ಹೊರಬಿದ್ದ ಫಲಿತಾಂಶ, ಅಧ್ಯಕ್ಷ- ಉಪಾಧ್ಯಕ್ಷ ಎರಡೂ ಬಿಜೆಪಿ ತೆಕ್ಕೆಗೆ
Tags
ಹಾಸನ