ಹೊಳೆನರಸೀಪುರ: ತಮ್ಮ ನನ್ನ ಮದುವೆಯಾಗಲು ಒಪ್ಪದ ಸಹೋದರಿಯರ ಮೇಲೆ ಮಚ್ಚಿನಿಂದ ದಾಳಿ
ಮದುವೆಯಾಗಲು ನಿರಾಕರಿಸಿದ ಯುವತಿಯರ ಮೇಲೆ ಸಂಬಂಧಿ ಕರಿಂದಲೇ ಮಾರಣಾಂತಿಕ ಹಲ್ಲೆ
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ಘಟನೆ
ಹಲ್ಲೆ ಮಾಡಿದ ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು
ಏಪ್ರಿಲ್ 12 ರಂದು ಯೋಗಿತಾ
ಹಾಗೂ ಪುಷ್ಪಿತಾ ಸಹೋದರಿಯರ ಮೇಲೆ ನಾಗರಾಜ್ ನಿಂದ ಹಲ್ಲೆ
ಮದುವೆ ಮಾತುಕತೆಗೆಂದು ತಾಯಿ ಹಾಗೂ ಅಜ್ಜಿ ಜೊತೆ ಸೋದರ ಮಾವನ ಮನೆಗೆ ಬಂದಿದ್ದ ನಾಗರಾಜ್
ತನ್ನ ಸಹೋದರನಿಗೆ ಯೋಗಿತಾಳನ್ನ ಮದುವೆ ಮಾಡಿಕೊಡಲು ಪ್ರಸ್ತಾಪ
ಎಂಎಸ್ಸಿ ಓದಿಕೊಂಡಿರೋ ತಾನು ಹಾಗೂ ತಂಗಿ ಯಾರೂ ನಿನ್ನ ತಮ್ಮನ ಮದುವೆ ಆಗಲ್ಲ ಎಂದು ತಿರಸ್ಕರಿಸಿದ ಸಹೋದರಿಯರು
ಮದುವೆ ಆಗಲು ಒಪ್ಪದ ಕಾರಣ ತಾಯಿ ಹಾಗೂ ಅಜ್ಜಿ ಜೊತೆ ಸೇರಿ ಮಚ್ಚಿನಿಂದ ಕೊಚ್ಚಿ ಕೊಲೆಯತ್ನ ಆರೋಪ