ಹಾಸನ: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಮಾಯಾಕಾರ ಗುರುಕುಲ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಹಾಗು ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಭೋಧನಾ ಸಂಸ್ಥೆಗಳ ಒಕ್ಕೂಟಗಳ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ಸಮ್ಮೇಳನದಲ್ಲಿ ಹಾಸನದ ಶ್ರೀ ಗಾಯತ್ರೀ ದೇವಿ ಪುರೋಹಿತ ಮತ್ತು ಜ್ಯೋತಿಷ್ಯ ಮಂದಿರದ ಶ್ರೀ ಪ್ರದೀಪಶರ್ಮಾರವರು . ಕಳತ್ರಭಾವದ ಕುರಿತು ನೀಡಿದ ಉಪನ್ಯಾಸಕ್ಕೆ ಜ್ಯೋತಿಷ್ಯ ಜ್ಞಾನ ನಿಧಿ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.