ಮಲ್ಲಾಪುರ ಸವಾಸೀಹಳ್ಳಿ ನಡುವಿನ ಸೇತುವೆಯ ಸ್ಥಿತಿ ಗತಿ ಪರಿಶೀಲನೆ

ಬೇಲೂರ ತಾಲೋಕಿನ  ಮಲ್ಲಾಪುರ  ಸವಾಸೀಹಳ್ಳಿ  ನಡುವಿನ ಸೇತುವೆಯ ಸ್ಥಿತಿ ಗತಿ  ಪರಿಶೀಲನೆಯನ್ನು ಇಂದು ಮಾಡಲಾಯಿತು ಸ್ಥಳದಲ್ಲಿ ಬೇಲೂರಿನ ಶಾಸಕರಾದ ಕೆ ಎಸ್ ಲಿಂಗೇಶ್ ರವರು ಲೋಕೋಪಯೋಗಿ ಇಲಾಖೆಯ ಸೂಪರ್ಡೆಂಟ್ ಇಂಜಿನಿಯರ್ ವೆಂಕಟೇಶ್, E.E ಆದ ಮಂಜುನಾಥ್,   AEE ಪುಟ್ಟರಾಜು,   AE ಮಂಜುನಾಥ್ ರವರು ಹಾಗೂ ಸವಾಸೀಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನವೀನ್, ಹಳೇಬೀಡು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆದ ಪ್ರೇಮಣ್ಣ  ರವರು ಉಪಸ್ಥಿತರಿದ್ದರು

Post a Comment

Previous Post Next Post