© ಹಾಸನ ಸೀಮೆ ನ್ಯೂಸ್
ಹಾಸನ ಏ.೨೯:- ಕೋವಿಡ್ – ೧೯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಸನ ವಿಭಾಗ, ಹಾಸನ ವಲಯದ ಗೆಂಡೆಕಟ್ಟೆ ಮಿನಿ ಜೂ ವ್ಯಾಪ್ತಿಯಲ್ಲಿನ ಪ್ರವಾಸಿಗರ ಪ್ರವೇಶಕ್ಕೆ ಶಾಲಾ, ಕಾಲೇಜು ಮಕ್ಕಳು, ಸ್ಥಳೀಯರು, ಪ್ರವಾಸಿಗರು ಹಾಗೂ ಇತರರು ಈ ತಾಣವನ್ನು ವೀಕ್ಷಿಸಲು ಆಗಮಿಸುವುದರಿಂದ ಸೋಂಕು ಹರಡುವ ಸಾದ್ಯತೆಯಿರಯವ ಕಾರಣ, ಸರ್ಕಾರದ ಆದೇಶದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಗೆಂಡೆಕಟ್ಟೆ ಮಿನಿ ಜೂ ವ್ಯಾಪ್ತಿಯಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Tags
ಹಾಸನ