ಮೈಸೂರು : ಮೈಸೂರು ಜಿಲ್ಲೆಯಲ್ಲಿನ ಕೋವಿಡ್ ನಿಯಂತ್ರಣ ಸಂಬಂಧ ಸರಕಾರ ಬಿಡುಗಡೆ ಮಾಡಿದ್ದ ಹಣದ ವೆಚ್ಚದ ವಿವರ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.
ಇಂದು ಬೆಳಗ್ಗೆಯಷ್ಟೆ ಸಂಸದ ಪ್ರತಾಪ್ ಸಿಂಹ ಮಾಧ್ಯಮದ ಮೂಲಕ ಕೋವಿಡ್ ಲೆಕ್ಕ ನೀಡಲು ಡಿಸಿಗೆ ತಾಕೀತು ಮಾಡಿದ್ದರು.
ಸಂಜೆ ವೇಳೆಗೆ ಡಿಸಿ ರೋಹಿಣಿ ಸಿಂಧೂರಿ ಮಾಧ್ಯಮಗಳ ಮೂಲಕವೇ ವೆಚ್ಚದ ವಿವರ ನೀಡಿರುವುದು ವಿಶೇಷ.
Tags
ಮೈಸೂರು