ಹಾಸನದ ಪೊಲೀಸ್ ವರಿಷ್ಠಾಧಿಕಾರಿಗಳ ಫೇಜ್ ಬುಕ್ ನಕಲಿ ಖಾತೆ



 ಹಾಸನ ಪೊಲೀಸ್ ವರಿಷ್ಠಾಧಿಕಾರಿಗಳ (SP) ಹೆಸರಿನಲ್ಲಿ Face book ನಕಲಿ ಖಾತೆ ತೆರೆಯಲಾಗಿದು , ಈ ಸಂಬಂದ ಹಾಸನ ಪೊಲೀಸ್ ವರಿಷ್ಠಾಧಿಕಾರಿಗಳೆ ಸ್ವತಃ ತಮ್ಮ ಖಾತೆಯಲ್ಲಿ ಯಾವುದೇ ಕಾರಣಕ್ಕೂ ಈ ಲಿಂಕಿನ https://www.facebook.com/poonaram.dewasi.9081 ಖಾತೆಯ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬಾರದೆಂದು ಹಾಗೂ ಮಾಡಿರುವವರು ಅನ್ ಫ್ರೆಂಡ್ ಮಾಡಬೇಕೆಂದು ತಿಳಿಸಿದ್ದಾರೆ.


Post a Comment

Previous Post Next Post