ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿರಿಗೆ ಅವಕಾಶ ಇಲ್ಲ

 ಹಾಸನ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿರಿಗೆ ಅವಕಾಶ ಇಲ್ಲ



* ರೋಗಿಯ ಸಂಬಂಧಿಕರು ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೆ ಕೋವಿಡ್ ಸೋಂಕಿತರೊಂದಿಗೆ ಇರುವುದರಿಂದ ಸೊಂಕಿತರ ಜೊತೆಗೆ ಬೀಡದಂತೆ ಆದೇಶಿಸಲಾಗಿದೆ,
* 60 ವರ್ಷಕ್ಕಿಂತ ಮೇಲ್ಪಟ್ಟ ಸೋಂಕಿತರ ನೋಡಲು ದಿನದಲ್ಲಿ 20 ನಿಮಿಷಗಳ ಅವಕಾಶ ಮಾಡಿಕೊಡಲಾಗಿದೆ.
* ಉಳಿದ ಸೋಂಕಿತ ವ್ಯಕ್ತಿಗಳೊಂದಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಿಸಲು ಅನುಕೂಲ ಮಾಡಿಕೊಡಲಾಗಿದೆ ಹಾಗೂ ಊಟ , ಔಷದಿಗಳನ್ನು ನೀಡಲು ಆಸ್ಪತ್ರೆ ಮುಂಭಾಗ ಕಾಯ್ದಿರಿಸಿರುವ ಬಾಕ್ಸ್ ನಲ್ಲಿ ಇಟ್ಟು ಕಳುಹಿಸಿವ ವ್ಯವಸ್ಥೆ ಮಾಡಲಾಗಿದೆ.
* ರೋಗಿಯ ನೋಡಲು ವಾರ್ಡ್ ಗಳಿಗೆ ಪಿ. ಪಿ.ಕಿಟ್ ಧರಿಸಿ ಹೋಗುವ ಸಂಬಂದಿಕರು ಹೊರಗೆ ಬಂದು ಆಸ್ಪತ್ರೆ ಅಕ್ಕ ಪಕ್ಕದ ಹೊಟೇಲ್ , ಮೆಡಿಕಲ್ ಗಳಿಗೆ ಪಿ.ಪಿ.ಕಿಟ್ ಧರಿಸಿಕೊಂಡೆ ಹೋಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ವಿ.ಆರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.

Post a Comment

Previous Post Next Post