ಹಾಸನ ಮೇ 7: ನಗರದ ಹಿಮ್ಸ್ ಆಸ್ಪತ್ರೆಗಿಂದು ಶಾಸಕರಾದ ಪ್ರೀತಂ ಜೆ. ಗೌಡ ಅವರು ಭೇಟಿ ನೀಡಿ ಹೆಚ್ಚುವರಿಯಾಗಿ ಆಮ್ಲಜನಕ ಘಟಕ ಸ್ಥಾಪನೆಗೆ ಸ್ಥಳ ಪರೀಶಿಲನೆ ನಡೆಸಿದರು. ನಂತರ ಹಳೆ ಕೋರ್ಟ್ ಕಟ್ಟಡಕ್ಕೆ ಭೇಟಿ ನೀಡಿ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಹಿಮ್ಸ್ ನಿರ್ದೇಶಕರಾದ ಡಾ|| ರವಿ ಕುಮಾರ್,ಜಿಲ್ಲಾ ಶಸ್ತç ಚಿಕಸ್ತಕರಾದ ಕೃಷ್ಣ ಮೂರ್ತಿ, ತಾಲ್ಲೂಕು ಆರೋಗ್ಯಾಧಿಕರಿ ಡಾ|| ವಿಜಯ್ ಹಾಗೂ ಮತ್ತಿತರು ಹಾಜರಿದ್ದರು.
Tags
ಹಾಸನ