ಜನುಮದಿನದ ಪ್ರಯುಕ್ತ ಕೋವಿಡ್ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದ ಕಲಾವಿದ
0
ಬೇಲೂರಿನ ಪುಟ್ಟ ಸೆಕ್ಸೋಫೋನ್ ಕಲಾವಿದರಾದ ಬಿ,ಎನ್ ಸಂಜೀವ ಅವರು ತಮ್ಮ ಜನ್ಮದಿನದ ಅಂಗವಾಗಿ ಕೋವಿಡ್ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ನಟೆಶ್ ರವರು ವೈದ್ಯಾಧಿಕಾರಿಗಳಾದ ಡಾ ವಿಜಯ್ ,ಡಾ ನರಸೇಗೌಡರು ಇದ್ದರು.