ಹಾಸನ: ವಿಶ್ವಕರ್ಮ ಮಹಾಸಂಸ್ಥಾನದ ಅರಸೀಕೆರೆ ತಾಲೂಕು ನೀರಗುಂದ ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ರೂಢೇಂದ್ರ ಮಹಾಸ್ವಾಮಿಗಳು (೭೨) ಶುಕ್ರವಾರ ಬೆಳಿಗ್ಗೆ ೪:೩೦ರ ಸಮಯದಲ್ಲಿ ವಯೋಸಹಜ ಕಾಯಿಲೆಯಿಂದ ಕೊನೆ ಉಸಿರು ಎಳೆದಿದ್ದಾರೆ.
ಹಲವು ವರ್ಷಗಳಿಂದ ನೀರಗುಂದ ಶಾಖಾಮಠದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದರು. ಶುಕ್ರವಾರದಂದು ಸಂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಗಳ ಅಂತ್ಯಸAಸ್ಕಾರವು ಶ್ರೀಮಠದಲ್ಲಿ ನೆರವೇರಲಿದೆ.
Tags
ಅರಸೀಕೆರೆ
