ಬೇಲೂರಿನಲ್ಲಿ ಆಕ್ಸಿಜನ್ ಆನ್ ವೀಲ್ ಗೆ ಚಾಲನೆ

ಹಾಸನ ಮೇ  ೩೧ ಕೋವಿಡ್ ಸೋಂಕಿತರ ಚಿಕಿತ್ಸೆ ಹಾಗೂ ಜೀವ ರಕ್ಷಣೆಗಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಕ್ಸಿಜನ್ ಆನ್ ವೀಲ್ ಗೆ  ಚಾಲನೆ ನೀಡಲಾಗಿದೆ. .



ಆಮ್ಮಜನಕ ಪೂರೈಕೆ ಸೌಲಭ್ಯಗಳನ್ನೊಳಗೊಂಡ ಬಸ್ ಅನ್ನು ಇಂದು ಕೆ.ಎಸ್ ಆರ್.ಟಿ.ಸಿ ಬಸ್ ಅನ್ನು  ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ನ್ಯಾಷನಲ್ ಲಿಂಗಾಯತ್ ಯೂತ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆ.ಎಸ್.ಆ.ಟಿ.ಸಿ ಸಹಯೋಗದೊಂದಿಗೆ ಈ ಸೌಲಭ್ಯ ವನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗಿದೆ.


Post a Comment

Previous Post Next Post