ಕೋವಿಡ್ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ : ಕೆ ಎಂ ಶಿವಲಿಂಗೇಗೌಡರು

ಇಂದು ಅರಸೀಕೆರೆ ನಗರದಲ್ಲಿ ಕೋವಿಡ್ ಪರೀಕ್ಷೆ ಕೇಂದ್ರಕ್ಕೆ ಶ್ರೀಯುತ ಕೆ ಎಂ ಶಿವಲಿಂಗೇಗೌಡರು ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಿಗೆ ಸೂಕ್ತ ರೀತಿಯಲ್ಲಿ ಪರೀಕ್ಷೆ ನಡೆಸಿ ಹಾಗೇಯೆ ಮಕ್ಕಳ ಪರೀಕ್ಷೆಯನ್ನು ಆದಷ್ಟೂ ಸರಿಯಾದ ರೀತಿಯಲ್ಲಿ ನಡೆಸಲು ತಿಳಿಸಿದರು ಅದೇ ರೀತಿ ಪರೀಕ್ಷ ಕೆಂದ್ರವನ್ನು ಸ್ವಚ್ಛವಾಗಿ ಅಚ್ಚುಕಟ್ಟಾಗಿ ನೋಡಿಕೊಳ್ಳುವಂತೆ ತಿಳಿಸಿದರು ಜನರಿಗೆ ಯಾವುದೇ ಆತಂಕ ಬೇಡ ಧೈರ್ಯದಿಂದ ಇರಿ ಎಂದು ತಿಳಿಸಿದರು


Post a Comment

Previous Post Next Post