ಹಾಸನದ ಗ್ರಾಮಾಂತರ ಭಾಗಗಳಲ್ಲೂ ಹೆಚ್ಚಾಗುತ್ತಿದೆ ಕೊರೊನಾ‌ ಸೋಂಕು HIGH ALERT ಗ್ರಾಮಗಳು

ಹಾಸನ: ಹಾಸನ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲೂ ಹೆಚ್ಚಾಗುತ್ತಿದೆ ಕೊರೊನಾ‌ ಸೋಂಕು HIGH ALERT VILAGES 🚫 ಸೋಂಕಿತರ ಕೈಗೆ ಸೀಲ್ ಹಾಕುವ ಪ್ರಕ್ರಿಯೆ ಚಾಲನೆ
• ಹಳ್ಳಿ ಭಾಗದಲ್ಲಿ ಹೋಂ ಐಸೋಲೇಶನ್ ನಲ್ಲಿ  13,133 ಮಂದಿ
• 1319 ಮಂದಿಯಲ್ಲಿ ಸೋಂಕು‌ ಸಕ್ರಿಯ
• ಹಾಸನ ಜಿಲ್ಲೆಯ 111 ಹಳ್ಳಿ ಕಂಟೋನ್ಮೆಂಟ್ ಝೋನ್

ಅರಸೀಕೆರೆ-22, ಅರಕಲಗೂಡು-16, ಆಲೂರು-3, ಬೇಲೂರು-23, ಚನ್ನರಾಯಪಟ್ಟಣ-33, ಹಾಸನ-3 ಮತ್ತು ಸಕಲೇಶಪುರ-11

ಇಷ್ಟು ಗ್ರಾಮಗಳಲ್ಲಿ ಕಣ್ಗಾವಲು ಇಟ್ಟಿರುವ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ

ಸೋಂಕಿತರ ಪ್ರಥಮ ಸಂಪರ್ಕದಲ್ಲಿರುವ ವರನ್ನು ಪತ್ತೆ ಹಚ್ಚಿ ಟೆಸ್ಟ್ ಗೆ ಒಳಪಡಿಸು ತ್ತಿರುವ ಆರೋಗ್ಯ ಇಲಾಖೆ 

ಗ್ರಾಮಾಂತರ ಪ್ರದೇಶಗಳ ಸೋಂಕಿತರನ್ನು ಗುರುತಿಸಿ ಸಿಸಿಸಿಗೆ ಕರೆತರುತ್ತಿರುವ ವಿಲೇಜ್ ಟಾಸ್ಕ್ ಪೋರ್ಸ್

ಹತ್ತಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳಿರುವ ಗ್ರಾಮಗಳ ಶಾಲೆಗಳು ಐಸೋಲೇಶನ್ ಸೆಂಟರ್ ಆಗಿ ಪರಿವರ್ತನೆ

ಮನೆಯಲ್ಲಿ ಸೂಕ್ತವಾದ ಸ್ಥಳಾವಕಾಶ ಇಲ್ಲದವರು ಐಸೋಲೇಶನ್ ಆಗಲು ವ್ಯವಸ್ಥೆ 

ಮೂವತ್ತರಿಂದ ನಲವತ್ತು ಗ್ರಾಮಗಳಲ್ಲಿ ಈ ವ್ಯವಸ್ಥೆ ಜಾರಿ
 

ರಾಜ್ಯ ಮುಖ್ಯ ಕಾರ್ಯದರ್ಶಿ ಆದೇಶದಂತೆ ಕೈಗೆ ಸೀಲ್

ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ

Post a Comment

Previous Post Next Post