ಇಂದು ಅರಸೀಕೆರೆ ನಗರದ ಗೃಹರಕ್ಷಕ ಅಧಿಕಾರಿಗಳ ಕಛೇರಿಯ ಹತ್ತಿರ ಅರಸೀಕೆರೆ ಜೆಡಿಎಸ್ ಮುಖಂಡರು, ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಯುತ ಸಮ್ಮಿವುಲ್ಲ ಖಾನ್ ರವರು ಗೃಹರಕ್ಷಕ ಸಿಬ್ಬಂದಿಗಳಿಗೆ ಉಚಿತ ಕಿಟ್ ಗಳನ್ನು ತಮ್ಮ ಮಗ ಸುಫಿಯಾನ್ ಅವರ ಕೈಯಲ್ಲಿ ವಿತರಿಸಿದರು.
ಈ ಒಂದು ಕರೋನ ಸಮಯದಲ್ಲು ಕೊಡ ಬಡವರು ಹಾಗೂ ಕರೋನ ವಾರಿಯರ್ಸ್ ಗಳ ಕುಟುಂಬಗಳಿಗೆ ಉಚಿತವಾಗಿ ಕಿಟ್ ಗಳನ್ನು ನೀಡುತ್ತ ಬರುತ್ತಿರುವ ನಿಮ್ಮ ಈ ಸೇವೆಗೆ ನಮ್ಮ ಅಭಿನಂದನೆಗಳು ಈ ಒಂದು ಸಮಯದಲ್ಲಿ ನಗರಸಭೆಯ ಸದಸ್ಯರಾದ ಜಫರ್ ಕೊಡ ಭಾಗವಹಿಸಿದ್ದರು.
Tags
ಅರಸೀಕೆರೆ