ರೇಶನ್ ಕಿಟ್ ಮತ್ತು ವೈದ್ಯಕೀಯ ಕಿಟ್‌ ಗಳನ್ನು ಪರಿಶೀಲನೆ ಮಾಡಿದ ಡಿ ಕೆ ಶಿವಕುಮಾರ್

ಹಾಸನ: ಹಾಸನದ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ಬಡಜನರಿಗೆ ವಿತರಿಸಲೆಂದು ಉದ್ದೇಶಿಸಿದ‌ 7,000 ಕ್ಕೂ ಅಧಿಕ ರೇಶನ್ ಕಿಟ್ ಮತ್ತು 1,000+ ವೈದ್ಯಕೀಯ ಕಿಟ್‌ಗಳನ್ನು  ಇಂದು ಕಾಂಗ್ರೇಸ್ ನಾಯಕ ಡಿ ಕೆ ಶಿವಕುಮಾರ್ ಪರಿಶೀಲನೆ ಮಾಡಿದರು. ಪ್ರಸ್ತುತ  #CongressCares ಅಭಿಯಾನದ ಮೂಲಕ ಪ್ರಸ್ತುತ ಸಂಕಷ್ಟದ ಸಮಯದಲ್ಲಿ ಜನರಿಗೆ ಸಾಧ್ಯವಾದಷ್ಟೂ ಸಹಾಯ ಮಾಡುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

Post a Comment

Previous Post Next Post