ಕಷ್ಟದಲ್ಲಿರುವ ಬಡಜನರಿಗೆ ವೈದ್ಯಕೀಯರಿಗೆ ರೇಶನ್ ಕಿಟ್‍ಗಳನ್ನು ವಿತರಿಸಿದ ಡಿ ಕೆ ಶಿ

ಚನ್ನರಾಯಪಟ್ಟಣದ‌ ಕುಮಾರ ಬೀದಿಯಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ #CongressCares ಕಾರ್ಯಕ್ರಮಕ್ಕೆ ಡಿ ಕೆ ಶಿವಕುಮಾರ್ ಚಾಲನೆ ನೀಡಿ  ಕಷ್ಟದಲ್ಲಿರುವ ಬಡಜನರಿಗೆ ವೈದ್ಯಕೀಯ ಹಾಗು ರೇಶನ್ ಕಿಟ್‍ಗಳನ್ನು ವಿತರಿಸಿದರು. 
ಈ ಒಂದು ಸಮಾಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಧ್ರುವ ನಾರಾಯಣ್, ಮಾಜಿ ಉಪಾಧ್ಯಕ್ಷರಾದ ಶ್ರೀ ಶಿವರಾಮ್,  ಜಿಲ್ಲಾಧ್ಯಕ್ಷರಾದ ಶ್ರೀ ಜಾವಗಲ್ ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಶ್ರೀ ಗೋಪಾಲಸ್ವಾಮಿ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ರಂಜಿತ್, ವಿಧಾನ ಪರಿಷತ್ ಸದಸ್ಯ ಶ್ರೀ ಎಂ.ಎ. ಗೋಪಾಲಸ್ವಾಮಿ, ಮಾಜಿ ಶಾಸಕರಾದ ಶ್ರೀ ಸಿ.ಎಸ್.ಪುಟ್ಟೇಗೌಡ, ಯುವಕಾಂಗ್ರೆಸ್ ಮುಖಂಡರಾದ ಶ್ರೀ‌ ಮಹಮ್ಮದ್ ಹ್ಯಾರಿಸ್ ನಲಪಾಡ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ರಾಮಚಂದ್ರ ಮತ್ತು ಚನ್ನರಾಯಪಟ್ಟಣದ‌ ಎಲ್ಲ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

Post a Comment

Previous Post Next Post