ಕಷ್ಟದಲ್ಲಿರುವ ಸಣ್ಣ ತರಕಾರಿ ವ್ಯಾಪಾರಿಗಳಿಗೆ ಆಗಿಲೆಯೋಗೀಶ್ ರವರಿಂದ ಪುಡ್ ಕಿಟ್ ವಿತರಣೆ
0
ಹಾಸನ: ನಗರದ ಸಾಲಗಾಮೆ ರಸ್ತೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಛೇರಿ ಗೇಟಿನ ಮುಂದೆ ಜೆಡಿಎಸ್ ಮುಖಂಡರಾದ ಅಗಿಲೆ ಯೋಗೀಶ್ ರವರು ಸಣ್ಣ ತರಕಾರಿ ವ್ಯಾಪಾರಿಗಳಿಗೆ ಪ್ರತಿನಿತ್ಯ ಬಳಸುವ ಪುಡ್ ಕಿಟ್ ನ್ನು ವಿತರಿಸಿದರು.