BMW 5 Series ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ: ಉತ್ಕೃಷ್ಟ ಡ್ಯಾಶ್‌ಬೋರ್ಡ್‌, ವಿಶಾಲ ಒಳಾಂಗಣ

 ಬಿಎಂಡಬ್ಲ್ಯೂ ಕಂಪನಿ, ತನ್ನ ಹೊಸ ಸ್ಪೋರ್ಟ್ಸ್ ಸೆಡಾನ್ಕಾರಿನ ಸುಧಾರಿತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು. ಕಂಪನಿಯ 5 ಸರಣಿಯ ಫೇಸ್ಲಿಫ್ಟ್ ಕಾರ್ಯಕ್ಷಮತೆ, ಐಶಾರಾಮಿ ಹಾಗೂ ಕಂಫರ್ಟ್ ಗಳ ಸಮ್ಮಿಲನವೆಂದು ಕಂಪನಿ ಹೇಳಿಕೊಂಡಿದೆ.


ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ಅಳವಡಿಸಲಾಗಿದೆ. ಒಳಾಂಗಣ ಉತ್ಕೃಷ್ಟವಾಗಿದ್ದು ಹೆಚ್ಚು ಜಾಗ ಹೊಂದಿದೆ.

4 ಹಂತದ ಕ್ಲೈಮೇಟ್ಕಂಟ್ರೋಲ್.ಸಿ. ಹಾಗೂ 360 ಡಿಗ್ರಿ ವ್ಯೂ ಕ್ಯಾಮೆರಾ ಇದೆ.

ಪೆಟ್ರೋಲ್‌, ಡೀಸೆಲ್ಎರಡೂ ಮಾದರಿಗಳಲ್ಲಿ ಇದು ಲಭ್ಯವಿದ್ದು, 530 ಮಾದರಿಯ ಪೆಟ್ರೋಲ್ಇಂಜಿನ್ಇರುವ ಕಾರಿನ ಎಕ್ಸ್ಷೋರೂಂ ಬೆಲೆ 62.9 ಲಕ್ಷ ರೂ. ಇದ್ದರೆ, ಡೀಸೆಲ್ಇಂಜಿನ್ ಬೆಲೆ 71.9 ಲಕ್ಷ ರೂ. ಇದೆ.

Post a Comment

Previous Post Next Post