ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ, ಅಡಿಕೆ ತೋಟ, ಗದ್ದೆಗಳು ಜಲಾವೃತ



ಹಾಸನ ಜಿಲ್ಲೆ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ, ನಿನ್ನೆಯಿಂದಲೂ ನಿರಂತರವಾಗಿ ಸುರಿಯುತ್ತಿರುವ ವರುಣ

ಸಕಲೇಶಪುರ ತಾಲೂಕಿನಲ್ಲಿ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ, ತಾಲ್ಲೂಕಿನ ಜಮ್ಮನಹಳ್ಳಿ ಗ್ರಾಮದಲ್ಲಿ ಅಡಿಕೆ ತೋಟ, ಗದ್ದೆಗಳು ಜಲಾವೃತ, ಭಾರಿ ಮಳೆಯಿಂದ ಬೆಳೆ ನಾಶ ಭೀತಿಯಲ್ಲಿ ಬೆಳೆಗಾರರು, ಕಾಫಿ ಬೆಳೆಗಾರ ಶೇಖ್ ರಾಜ್ ಅವರಿಗೆ ಸೇರಿದ ಜಮೀನನಲ್ಲಿ ತುಂಬಿ ಹರಿಯುತ್ತಿರುವ ಹಳ್ಳದ ನೀರು, ಮುಂದುವರಿದ ಮಳೆಯಿ‌ಂದ ಇನ್ನಷ್ಟು ನಷ್ಟದ ಭೀತಿ.

Post a Comment

Previous Post Next Post