ಹಾಸನ ಜು 26. ವಿಜಯ ದಿವಸದ ಅಂಗವಾಗಿ ಫೀಲ್ಡ್ ಮಾರ್ಷಲ್ ಕೆಂ.ಎಂ ಕಾರ್ಯಪ್ಪ ಉದ್ಯಾನದಲ್ಲಿ ಮಾಜಿ ಸೈನಿಕರ ಸಂಘದ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜಿಲ್ಲಾಧಿಕಾರಿ ಆರ್ .ಗಿರೀಶ್ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಯುದ್ದ ಸ್ಮಾರಕಕ್ಕೆ ಪುಷ್ಪ ಗುಚ್ಛ ಇರಿಸಿ, ಗೌರವ ನಮನ ಅರ್ಪಿಸಿ, ಸಂದೇಶ ನೀಡಿದರು
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸಾಯಿ ಐಶ್ವರ್ಯ , ಎಬಿವಿಪಿ ಕಾರ್ಯಕರ್ತರಾದ ಲಾವಣ್ಯ, ಚಂದನ , ವಂದನ, ಮಂಜು, ಅಭಿಷೇಕ್ ಮತ್ತು ಇತರರು ಇದ್ದರು.