ಮಲೆನಾಡಿನ ಕಡೆ ಮುನ್ನುಗ್ಗುತ್ತಿರುವ ದಾರಕಾರ ಮಳೆ.

ಚಿಕ್ಕಮಗಳೂರು: ಮಲೆನಾಡಿನ ಕಡೆ ಮುನ್ನುಗ್ಗುತ್ತಿರುವ ದಾರಕಾರ ಮಳೆ.
ಚಾರ್ಮಾಡಿ ಘಾಟ್ ನಲ್ಲಿ ಬಾರಿ ಮಳೆ

ಮಳೆಯ ಅಬ್ಬರಕ್ಕೆ ತುಂಬಿತುಳುಕುತ್ತಿರುವ ಜಲಪಾತಗಳು
ಮೋಜುಮಸ್ತಿ ಮತ್ತು ಸೆಲ್ಫಿ ತೆಗೆದುಕೊಳ್ಳಲು ಬಂದಂತಹ ಪ್ರವಾಸಿಗರಿಗೆ  ಇಳಿಯದಂತೆ ಸೂಚಿಸಿದ  ದಕ್ಷಿಣ ಕನ್ನಡ ಜಿಲ್ಲೆಯ ಹೈವೇ ಪಟ್ರೊಲ್ ಪೊಲೀಸ್ ವಾಹನ
ಚಾರ್ಮಾಡಿ ಘಾಟ್ ನಾ ವ್ಯೂ ಪಾಯಿಂಟ್ ನಲ್ಲೇ ಬೀಡುಬಿಟ್ಟಿದ ಹೈವೇ ಪಟ್ರೊಲ್  ಪೊಲೀಸ್ ವಾಹನ

ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಚಾರ್ಮಾಡಿ ಘಾಟ್

Post a Comment

Previous Post Next Post