ಜಾವಗಲ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 74 ನೇ ವರ್ಷದ ಜನ್ಮದಿನವನ್ನು ಗ್ರಾಮದ ಪರವೀಕ್ಷಣಾ ಮಂದಿರದ ಮುಂಭಾಗ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯರಾದ ಮೆಡಿಕಲ್ ಸೋಮಣ್ಣ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜೆ ಡಿ ಧನಂಜಯ ( ಕೋಳಿ ಮಂಜು) ಕೃಷ್ಣೇಗೌಡ, ಮಾಜಿ ತಾ. ಪಂ ಸದಸ್ಯರಾದ ವಿಜಯಕುಮಾರ್, ಗ್ರಾ. ಪಂ ಸದಸ್ಯರಾದ ಧರ್ಮೇಗೌಡ ಮಾಜಿ ಗ್ರಾ ಪಂ ಸದಸ್ಯರಾದ ನೇರ್ಲೀಗೆ ಮಹೇಶ್ ಗ್ರಾಮಸ್ಥರಾದ ಚಂದ್ರೇಗೌಡ ಉಪಸ್ಥಿತಿಯಿದ್ದರು
![]() |
Advertisement |