ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್, ಕಮೆಂಟ್ ಮಾಡೋರ ವಿರುದ್ಧ ಸ್ಯಾಂಡಲ್ವುಡ್ ನಟಿ ಅನಿತಾ ಭಟ್ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದಾರೆ.
ಜೈಶ್ರೀರಾಮ ಅಂತಾ ಬರೆದಿದ್ದ ಫೋಟೋವೊಂದನ್ನ ಅನಿತಾ ಭಟ್ ಪೋಸ್ಟ್ ಮಾಡಿದ್ದರಂತೆ.. ಈ ವೇಳೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ರು..
ಹೀಗಾಗೊ ಬ್ಯಾಡ್ ಕಮೆಂಟ್ ಮತ್ತು ಟ್ರೋಲ್ ಮಾಡೋರ ವಿರುದ್ಧ ಸೈಬರ್ ಕ್ರೈಂಗೆ ನಟಿ ದೂರು ನೀಡಿದ್ದಾರೆ. ಟ್ರೋಲರ್ಸ್ಗಳು ಸೆಲೆಬ್ರಿಟಿಗಳು ಅಂದ ತಕ್ಷಣ ಟಾರ್ಗೆಟ್ ಮಾಡ್ತಾರೆ. ಅದ್ರಲ್ಲೂ ನಟಿಯರು ಅಂದ್ರೆ ಸಾಫ್ಟ್ ಟಾರ್ಗೆಟ್ ಮಾಡ್ತಾರೆ.. ನಟಿಯರನ್ನ ಸೈಲೆಂಟ್ ಮಾಡೋಕೆ ಕಾಮೆಂಟ್, ಟ್ರೋಲ್ ಮಾಡ್ತಾರೆ ಎಂದು ಅನಿತಾ ಭಟ್ ಯಲಹಂಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
Tags
ಸಿನಿಮಾ

