ಮೆರವಣಿಗೆ ಮೂಲಕ ಹಾಸನಾಂಬೆ ದೇವಿ ಒಡವೆ ದೇವಾಲಯಕ್ಕೆ ರವಾನೆ

ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಾಲಯದ ಬಾಗಿಲನ್ನು ನಾಡಿದ್ದು ಗುರುವಾರ ಮದ್ಯಾಹ್ನ ತೆರೆಯುವ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ನಗರದ ಜಿಲ್ಲಾ ಖಜಾನೆಯಿಂದ ಒಡವೆಯನ್ನು ಅಡ್ಡ ಪಲ್ಲಕ್ಕಿ ಮೂಲಕ ಪೊಲೀಸ್ ಬಿಗಿ ಬಂದು ಬಸ್ತುನೊಡನೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.
ಭಕ್ತರ ಒತ್ತಾಯದ ಮೇರೆಗೆ ಎಲ್ಲಾರಿಗೂ ಹಾಸನಾಂಬೆ ದೇವಿ ದರ್ಶನ ಸಿಗುವುದೇ ಕಾದು ನೋಡಬೇಕಾಗಿದೆ.

Post a Comment

Previous Post Next Post