ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಪುಷ್ಪಗಿರಿ ಶ್ರೀಗಳ ತೀವ್ರ ಸಂತಾಪ.

  
  ಕನ್ನಡಿಗರ ಆರಾಧ್ಯದೈವ ಎಂದೇ ಖ್ಯಾತಿ ಪಡೆದ ಡಾ.ರಾಜಕುಮಾರರವರ  ಪುತ್ರ ನಟ ಪುನೀತ್ ರಾಜ್‍ಕುಮಾರ್ ಚಿಕ್ಕ ವಯಸ್ಸಿನಲ್ಲಿ ನಿಧನವಾಗಿದ್ದು ನಮಗೆ ತೀವ್ರ ನೋವು ತಂದಿದೆ. ಪುಷ್ಪಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ "ಪುಷ್ಪಗಿರಿ ರಾಷ್ಟ್ರೀಯ ಉತ್ಸವ" ಕಾರ್ಯಕ್ರಮಕ್ಕೆ ಅತ್ಯಂತ ಸರಳತೆಯಿಂದಲೇ ಆಗಮಿಸಿದ್ದು ನೆನಪು ಮಾತ್ರ, ರೈತಾಪಿ ವರ್ಗ ಮತ್ತು ಬಡಜನರ ಬಗ್ಗೆ ಇದ್ದ ಕಾಳಜಿ ನಿಜಕ್ಕೂ ಅಗಮ್ಯ. ಕನ್ನಡ ಚಿತ್ರರಂಗದಲ್ಲಿ ತನ್ನದೆಯಾದ ಅಭಿನಯ ಮೂಲಕ ಛಾಪು ಮೂಡಿಸಿದ ಅತ್ಯಂತ ಪ್ರತಿಭಾವಂತ ನಟ ಆಗಲಿಕೆ...ಅವರ ಅಭಿಮಾನಿಗಳು ಮತ್ತು ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುವ.

Post a Comment

Previous Post Next Post