ಜಾವಗಲ್ ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಎಸ್.ನಯಾಜ್ ಆಯ್ಕೆ

ಜಾವಗಲ್ ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ  ಜೆ.ಎಸ್.ನಯಾಜ್ ಅವರನ್ನು ಆಯ್ಕೆಮಾಡಲಾಗಿದೆ ಎಂದು ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ದರ್ಶನ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ನೂತನ ಅಧ್ಯಕ್ಷ ಜೆ.ಎಸ್.ನಯಾಜ್ ಅವರಿಗೆ ಮಾಜಿ ಸಚಿವ ಬಿ.ಶಿವರಾಂ, ಹಾಗೂ ಹೋಬಳಿ ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.

Post a Comment

Previous Post Next Post