ಚನ್ನರಾಯಪಟ್ಟಣದಲ್ಲಿ ನಿವೇಶನದ ವಿಚಾರ ಹಲ್ಲೆ ನಡೆಸಿ ಕೊಲೆಗೆ ಯತ್ನ
0
ಚನ್ನರಾಯಪಟ್ಟಣ ನಗರದ ಜನತಾ ಕಾಲೋನಿಯಲ್ಲಿ ನಿವೇಶನದ ವಿಚಾರವಾಗಿ ಸತೀಶ್ ಎಂಬುವವರು ಭಾಗ್ಯ ಎಂಬುವವರ ಮೇಲೆ ಜಗಳ ತೆಗೆದು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇನ್ನು ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿಕೊಳ್ಳಲಾಗಿದೆ.