ದಿನಾಂಕ-26/07/2022 ರಂದು ಮೊಸಳೆ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜುಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 5 ಜನ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿತ 5 ಜನ ಆರೋಪಿಗಳಿಂದ 8150 ರೂ ನಗದು ಹಣ, 4 ದ್ವಿಚಕ್ರ ವಾಹನಗಳು ಮತ್ತು 5 ಮೊಬೈಲ್ ಗಳನ್ನು ಜಪ್ತಿಮಾಡಿ ಗೊರೂರು ಪೊಲೀಸ್ ಠಾಣೆಯಲ್ಲಿ 87 ಕೆ ಪಿ ಆಕ್ಟ್ ಪ್ರಕರಣ ದಾಖಲಾಗಿರುತ್ತದೆ. ದಾಳಿ ಸಮಯದಲ್ಲಿ ಗೊರೂರು ಪೊಲೀಸ್ ಠಾಣಾ ಪಿ ಎಸ್ ಐ ಅಜಯ್ ಕುಮಾರ್ ಡಿ ಎನ್, ಪಿಸಿ 37 ಅರುಣ ಕುಮಾರ, ಪಿಸಿ 357 ನಾರಾಯಣ ಗೌಡ, ಪಿಸಿ 515 ಪರಮೇಶ ಎನ್, ಪಿಸಿ 620 ಸಚಿನ್ ಪಿಸಿ 343 ಬಸಪ್ಪ, ಎಹೆಚ್ ಸಿ 63 ಮಧು ಜಿ ಬಿ ರವರು ಭಾಗವಹಿಸಿದ್ದರು.
ಮೊಸಳೆ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜುಜಾಟ ಆಡುತ್ತಿದ್ದವರ ಮೇಲೆ ದಾಳಿ
0