ಆಲೂರು ತಾಲೂಕಿನ ಗ್ರಾಮ ಪಂಚಾಯತಿಗಳ ಮೀಸಲಾತಿ ಪಟ್ಟಿ ವಿವರ


 ಆಲೂರು ತಾಲೂಕಿನ 15 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಈಗಾಗಲೇ ಪ್ರಕಟಗೊಂಡಿದೆ.

ಮೀಸಲಾತಿ ಪಟ್ಟಿಯನ್ನು ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ

  1. ಬೈರಾಪುರ : ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷರು : ಪರಿಶಿಷ್ಟ ಜಾತಿ,
  2. ದೊಡ್ಡ ಕಣಗಾಲು : ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ
  3. ಹುಣಸ ವಳ್ಳಿ : ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
  4. ಪಾಳ್ಯ :ಅಧ್ಯಕ್ಷ ‘ ಎ’ ಮಹಿಳೆ, ಉಪಾಧ್ಯಕ್ಷ “ಬಿ ‘
  5. ಮಡಬಲು : ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
  6. ತಾಳೂರು : ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ
  7. ಕಣತೂರು – ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ
  8. ಕುಂದೂರು : ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ
  9. ಕದಾಳು : ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ‘ಎ’ ಮಹಿಳೆ
  10. ಗಂಜಿಗೆರೆ : ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ, ಎ” ಮಹಿಳೆ
  11. ಮಗ್ಗೆ : ಅಧ್ಯಕ್ಷ ಎ ಮಹಿಳೆ, ಉಪಾಧ್ಯಕ್ಷರು ಸಾಮಾನ್ಯ ಮಹಿಳೆ
  12. ಅಬ್ಬನ : ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷರು ಪರಿಶಿಷ್ಟ ಜಾತಿ ಮಹಿಳೆ
  13. ಕಾರಗೋಡು : ಅಧ್ಯಕ್ಷ ‘ಬಿ’ ಉಪಾಧ್ಯಕ್ಷರು ಸಾಮಾನ್ಯ ಮಹಿಳೆ
  14. ಮಲ್ಲಾಪುರ : ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷರು ಪರಿಶಿಷ್ಟ ಜಾತಿ
  15. ಹಂಚೂರು : ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷರು ಸಾಮಾನ್ಯ

Post a Comment

Previous Post Next Post